Free Laptop Distribuation in Students: ರಾಜ್ಯದ ಈ ಒಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್ಟಾಪ್ ವಿತರಣೆ!

ಈಗ ಬಳ್ಳಾರಿ ಜಿಲ್ಲೆಯ ಕುರಗುಪ್ಪ ಪುರಸಭೆಯಿಂದ ಈಗ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ಈಗ ಸರ್ಕಾರವು ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ. ಈಗ ಈ ಒಂದು ಕುರಗುಪ್ಪ ಪುರಸಭೆ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈಗ ಶೈಕ್ಷಣಿಕ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Free Laptop Distribuation in Students

ಅದೇ ರೀತಿಯಾಗಿ ಈಗ ಈ ಒಂದು ಪುರಸಭೆಯ ಮುಕ್ತ ನಿಧಿಯ ಒಂದು ಭಾಗವನ್ನು SCSP ಯೋಜನೆಯಡಿಯಲ್ಲಿ ಬಳಕೆ ಮಾಡಿಕೊಂಡು ಬಿಎ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಮೆಡಿಕಲ್ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸುವಂತಹ ಯೋಜನೆಯನ್ನು ಜಾರಿಗೆ ಮಾಡಿದೆ.

ಅದೇ ರೀತಿಯಾಗಿ ಈಗ ಈ ಒಂದು ಕ್ರಮ ಆರ್ಥಿಕವಾಗಿ ಹಿಂದುಳಿದಿರುವಂತಹ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಪ್ರವೇಶವನ್ನು ಸುಗಮಗೊಳಿಸುವುದು ಹಾಗೂ ಆನ್ಲೈನ್ ಮೂಲಕ ಕಲಿಕೆ ಸಂಶೋಧನೆ ಮತ್ತು ಡಿಜಿಟಲ್ ಕೌಶಲ್ಯಗಳನ್ನು ಬೆಳೆಸುವ ಗುರಿಯನ್ನು ಇದು ಹೊಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಅರ್ಹತೆಗಳು ಏನು? ದಾಖಲೆಗಳು ಏನು ಮತ್ತು ಆಯ್ಕೆ ವಿಧಾನ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಪುರಸಭೆಗಳು ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳಸುವ ಕರ್ನಾಟಕ ಸರ್ಕಾರದ ನೀತಿಯ ಒಂದು ಭಾಗವಾಗಿದೆ. ಅದೇ ರೀತಿಯಾಗಿ ಈಗ ಕುರಗುಪ್ಪ ಪುರಸಭೆ ತನ್ನ ಮುಕ್ತ ನಿಧಿಯ ಶೇಕಡ 24% ಭಾಗವನ್ನು ಈಗ SCSP ಯೋಜನೆಯಡಿಯಲ್ಲಿ ಈಗ ಉನ್ನತ ಶಿಕ್ಷಣದಲ್ಲಿ ತೊಡಗಿರುವಂತಹ ಪರಿಶಿಷ್ಟ ಜಾತಿ ವಿಧ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್ಟಾಪ್ ನೀಡುವಂತಹ ಯೋಜನೆಯನ್ನು ಬಿಡುಗಡೆ ಮಾಡಿದೆ.

ಅದೇ ರೀತಿಯಾಗಿ ಈಗ ಆನ್ಲೈನ್ ತರಗತಿಗಳು ಅಷ್ಟೇ ಅಲ್ಲದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳು ಸಂಶೋಧನಾ ಸಾಮರ್ಥ್ಯವನ್ನು  ಹೆಚ್ಚಿಸುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಮುಂದೆ ತರುವ ಉದ್ದೇಶವನ್ನು ಈ ಒಂದು ಯೋಜನೆಯು ಹೊಂದಿದೆ.

ಅರ್ಹತೆಗಳು ಏನು?

ಬೇಕಾಗುವ ದಾಖಲೆಗಳು ಏನು?

ಆಯ್ಕೆ ಪ್ರಕ್ರಿಯೆ ಏನು?

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ನಿಮ್ಮ ದಾಖಲೆಗಳನ್ನು ಮೊದಲು ಪರಿಶೀಲನೆ ಮಾಡಿ. ನಂತರ ಅರ್ಹ ಪಟ್ಟಿಗಳನ್ನು ತಯಾರಿ ಮಾಡಿ ಅಂಕಗಳ ಆಧಾರದ ಮೇಲೆ ಆ ಒಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈಗ ಆಫ್ಲೈನ್ ಮೂಲಕ ಮಾತ್ರ ಅವಕಾಶವನ್ನು ನೀಡಲಾಗಿದ್ದು. ಈಗ ನೀವು ಕುರಗುಪ್ಪ ಪುರಸಭೆ ಕಚೇರಿಯಲ್ಲಿ ನೇರವಾಗಿ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅದೇ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 17 2025 ಕೊನೆಯ ದಿನಾಂಕವಾಗಿದೆ. ಆ ದಿನಾಂಕದ ಒಳಗಾಗಿ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

Leave a Reply

Your email address will not be published. Required fields are marked *