Karnataka Bank Personal Loan: ಕರ್ನಾಟಕ ಬ್ಯಾಂಕ್ ನಲ್ಲಿ ಈಗ 20 ಲಕ್ಷದವರೆಗೆ ವೈಯಕ್ತಿಕ ಸಾಲ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಮ್ಮ ಜೀವನದಲ್ಲಿ ಕೆಲವೊಂದು ಬಾರಿ ತುರ್ತು ಆರ್ಥಿಕ ಸಹಾಯಗಳು ಬರುತ್ತವೆ ಅಂದರೆ ಮದುವೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಮಕ್ಕಳ ಶಿಕ್ಷಣ ಅಥವಾ ಇನ್ನು ಹಲವಾರು ರೀತಿಯ ಸಂದರ್ಭಗಳಲ್ಲಿ ಹಣಕಾಸಿನ ಕೊರತೆ ಬರುತ್ತದೆ. ಆದರೆ ಆಗ ಕರ್ನಾಟಕ ಬ್ಯಾಂಕ್ ಪರ್ಸನಲ್ ಉತ್ತಮ ಪರಿಹಾರವಾಗಿರುತ್ತದೆ. ಈ ಒಂದು ಬ್ಯಾಂಕಿನ ಮೂಲಕ 50,000 ದಿಂದ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಕರ್ನಾಟಕ ಬ್ಯಾಂಕ್ ಪರ್ಸನಲ್ ಮಾಹಿತಿ
ಈಗ ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ಸಂಪೂರ್ಣವಾಗಿ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ. ಈ ಒಂದು ಸಾಲದ ಬಡ್ಡಿದರ ವರ್ಷಕ್ಕೆ 10% ರಿಂದ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ ಪಾವತಿ ಅವಧಿಯನ್ನು ಈಗ 12 ತಿಂಗಳಿನಿಂದ 65 ತಿಂಗಳ ವರೆಗೆ ನೀವು ಆಯ್ಕೆ ಮಾಡಿಕೊಳ್ಳಬಹುದು.
ಈ ಒಂದು ಕರ್ನಾಟಕ ಬ್ಯಾಂಕ್ ನ ಈಗ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ. ನೀವು ಯಾವುದೇ ರೀತಿಯಾದಂತ ಹೂಡಿಕೆ ಅಥವಾ ಭದ್ರತೆ ಅಗತ್ಯವಿಲ್ಲದೆ ಈಗ ಅರ್ಹ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದೆ. ಆದರೆ ನೀವು ಕೆಲವೇ ದಿನಗಳಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕ್ ನ ಮೂಲಕ ಈಗ 50,000 ದಿಂದ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಸಾಲಕ್ಕೆ ಯಾರೆಲ್ಲಾ ಅರ್ಹರು!
- ಈಗ ಈ ಒಂದು ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಕನಿಷ್ಠ ವಯಸ್ಸು 21 ವರ್ಷದಿಂದ 60 ವರ್ಷದ ವಯಸ್ಸಾಗಿರಬೇಕು.
- ಹಾಗೆಯೇ ಸರ್ಕಾರಿ ಅಥವಾ ಖಾಸಗಿ ನೌಕರಿ ಹೊಂದಿದ ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
- ಸ್ವಯಂ ಉದ್ಯೋಗಿಗಳು ಮತ್ತು ವೃತ್ತಿಪರ ಸಹ ಅರ್ಹರಾಗಿರುತ್ತಾರೆ ಅಂದರೆ ತಿಂಗಳಿಗೆ ಕನಿಷ್ಠ 20 ಸಾವಿರದವರೆಗೆ ಆದಾಯವಿದ್ದರೆ ಅವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಅಷ್ಟೇ ಅಲ್ದೆ ಈ ಒಂದು ಬಡ್ಡಿ ದರ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.
- ಆದ ಕಾರಣ ಈ ಒಂದು ಎಲ್ಲಾ ಅರ್ಹತೆಗಳನ್ನು ಹೊಂದಿರುವವರು ಈ ಕೂಡಲೇ ಅಗತ್ಯ ದಾಖಲೆಗಳನ್ನು ನೀಡಿ. ಈ ಒಂದು ವೈಯಕ್ತಿಕ ಸಾಲವನ್ನು ಪಡೆಯಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ವಿಳಾಸ ದೃಢೀಕರಣ ಪತ್ರ
- ಇತ್ತೀಚಿನ ಬ್ಯಾಂಕ್ ಖಾತೆ ವಿವರ
- ವೇತನ ಮತ್ತು ಉದ್ಯೋಗ ದೃಢೀಕರಣ ದಾಖಲೆಗಳು
ಪರ್ಸನಲ್ ಲೋನ್ ಲಾಭಗಳು
ಈಗ ಈ ಒಂದು ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ತುರ್ತ ಅವಶ್ಯಕತೆಗಳಿಗೆ ಈಗ ತಕ್ಷಣದ ಹಣಕಾಸು ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಕಡಿಮೆ ಬಡ್ಡಿದರ ಮತ್ತು ದೀರ್ಘಾವಧಿ ಇಎಂಐ ಮೂಲಕ ಈಗ ಗ್ರಾಹಕರು ತಮ್ಮ ಸಾಲದ ಮೇಲಿರುವ ಭಾರವನ್ನು ಕಡಿಮೆ ಮಾಡುವುದು. ಈ ಒಂದು ಯೋಜನೆಯ ಉದ್ದೇಶವಾಗಿದೆ, ಈ ಒಂದು ಸಾಲವನ್ನು ಯಾವುದೇ ಉದ್ದೇಶಕ್ಕಾಗಿ ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಕರ್ನಾಟಕ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ. ತದನಂತರ ನೀವು ಅದರಲ್ಲಿ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು, ಇಲ್ಲವೇ ಒಂದು ವೇಳೆ ನಿಮ್ಮ ಬಳಿ ಏನಾದರೂ ಈ ಒಂದು ಕರ್ನಾಟಕ ಬ್ಯಾಂಕ್ ಇದ್ದರೆ ಕೂಡಲೇ ಹೋಗಿ ಕೂಡ ನೀವು ಈ ಒಂದು ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.