Rajeva Gandhi Vasati Yojana: ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ!

Rajeva Gandhi Vasati Yojana: ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ!

ಈಗ ಬಡ ಕುಟುಂಬಗಳಿಗೆ ಈಗ ನಮ್ಮ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದ್ದು. ಈಗ ಬಡ ಕುಟುಂಬಗಳು ಮತ್ತು ಕುಶಲಕರ್ಮಿಗಳ ತಮ್ಮದೇ ಆದಂತಹ ಮನೆಯನ್ನು ಹೊಂದುವ ಕನಸನ್ನು ಹೊಂದಿರುವವರಿಗೆ ಈಗ ಈ ಒಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯ ಮೂಲಕ ಒಂದು ಹೊಸ ಮನೆ ನಿರ್ಮಾಣಕ್ಕೆ ಈಗ 2.5 ಲಕ್ಷದವರೆಗೆ ಉಚಿತ ಸಹಾಯಧನವನ್ನು ನೀಡಲಾಗುತ್ತ ಇದೆ.

ಈಗ ಈ ಒಂದು ಯೋಜನೆ ಮೂಲಕ ಕೇವಲ ವಸತಿ ವ್ಯವಸ್ಥೆ ನೀಡುವುದಷ್ಟೇ ಅಲ್ಲದೆ ಈಗ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಬಡವರ ತಮ್ಮ ಜೀವನ ಮಟ್ಟವನ್ನು ಸುಧಾರಣೆ ಮಾಡಲು ಸಹ ಈ ಒಂದು ಯೋಜನೆ ಸಹಾಯ ಮಾಡುತ್ತದೆ. ಈಗ ಈ ಒಂದು ಯೋಜನೆಯ ಮೂಲಕ ಯಾರೆಲ್ಲ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದೀರಾ. ಅಂತವರು ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೊದಲು ಪಡೆದುಕೊಳ್ಳಿ. ಆನಂತರ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನೀವು ಕೂಡ ಉಚಿತ ಮನೆಯನ್ನು ಪಡೆಯುವುದು ಹೇಗೆ ಎಂಬುದನ್ನು ಮಾಹಿತಿ ಪಡೆದು ಅರ್ಜಿ ಸಲ್ಲಿಕೆ ಮಾಡಬಹುದು.

ಈ ಯೋಜನೆಯ ಮುಖ್ಯ ಉದ್ದೇಶ ಏನು?

ಈಗ ಈ ಒಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಬಡ ಮತ್ತು ಹಿಂದುಳಿದ ವರ್ಗದ ಕುಟುಂಬಗಳಿಗೆ ಈಗ ಶಾಶ್ವತ ವಸತಿ ವ್ಯವಸ್ಥೆಯನ್ನು ಒದಗಿಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಮನೆ ನಿರ್ಮಾಣಕ್ಕೆ ಅಗತ್ಯವಾಗಿರುವಂತಹ ಹಣದ ಹೆಚ್ಚಿನ ಭಾಗವನ್ನು ಈಗ ಸರ್ಕಾರವು ನೀಡುತ್ತಾ ಇದೆ .ಇನ್ನು ಸ್ವಲ್ಪ ಸಣ್ಣ ಮೊತ್ತವನ್ನು ಈಗ ಫಲಾನುಭವಿಗಳು ಪಾವತಿ ಮಾಡಬೇಕಾಗುತ್ತದೆ.

ಯೋಜನೆಯ ಪ್ರಮುಖ ಪ್ರಯೋಜನಗಳು ಏನು?

  • ಈಗ ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ ಸರಕಾರದಿಂದ 2.20 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು.
  • ಆನಂತರ ಒಂದು ಫಲಾನುಭವಿಗಳು ಪಾವತಿಸಬೇಕಾದ ಮೊತ್ತ ಕೇವಲ 30,000 ಹಣ ಮಾತ್ರ ಪಾವತಿ ಮಾಡಬೇಕಾಗುತ್ತದೆ.
  • ಹಾಗೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಬಡ ಕುಟುಂಬಗಳಿಗೆ ಮೊದಲ ಆದ್ಯತೆಗಳನ್ನು ನೀಡಲಾಗುತ್ತದೆ.
  • ಹಾಗೆ ಶಾಶ್ವತ ಮನೆ ನಿರ್ಮಾಣದ ಮೂಲಕ ಬಡ ಕುಟುಂಬಗಳ ಜೀವನ ಮಟ್ಟದ ಸುಧಾರಣೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ.

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.
  • ಆನಂತರ ಅರ್ಜಿದಾರರ ಹೆಸರಿನಲ್ಲಿ ಖಾಲಿ ನಿವೇಶನವನ್ನು ಹೊಂದಿರಬೇಕು, ಇಲ್ಲವೇ ಹಳೆಯ ಮನೆಯನ್ನು ಹೊಂದಿರಬೇಕು.
  • ಹಾಗೆ ಈ ಮೊದಲು ಯಾವುದೇ ರೀತಿಯಾದಂತಹ ಸರ್ಕಾರಿ ವಸತಿ ಯೋಜನೆಗಳಿಂದ ಲಾಭಗಳನ್ನು ಪಡೆದಿರಬಾರದು.
  • ಆನಂತರ ಈ ಒಂದು ಕುಟುಂಬದ ಸದಸ್ಯರಲ್ಲಿ ಯಾರು ಕೂಡ ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
  • ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ 32,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ನಗರ ಪ್ರದೇಶದ ಕುಟುಂಬದ ವಾರ್ಷಿಕ ಆದಾಯವು 87,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಈ ಶ್ರಮ ಕಾರ್ಡ್
  • ಕೌಶಲ್ಯ ಪರೀಕ್ಷೆ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ ಖಾತೆಗೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವೇನಾದರೂ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ  ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಮೊದಲು ಕ್ಲಿಕ್ ಮಾಡಿಕೊಳ್ಳಿ.
  • LINK : Apply Now 
  • ಆನಂತರ ನೀವು ಅದರಲ್ಲಿ ಅದಕ್ಕೆ ಬೇಕಾಗುವಂತ ಪ್ರತಿಯೊಂದು ಅಗತ್ಯ ದಾಖಲೆಗಳು ಮತ್ತು ಆಸ್ತಿ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
  • ಆನಂತರ ನೀವು ಅದಕ್ಕೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅಪ್ಲೋಡ್ ಮಾಡಿ.
  • ಆನಂತರ ನೀವು ಭರ್ತಿ ಮಾಡಿದಂತಹ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ನಾವು ಈ ಮೇಲೆ ತಿಳಿಸಿರುವ ಹಂತಗಳನ್ನು ಪಾಲಿಸುವುದರ ಮೂಲಕ ಈಗ ನೀವು ಕೂಡ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ಉಚಿತ ಮನೆಯನ್ನು ಪಡೆದುಕೊಳ್ಳಬಹುದು.

Leave a Comment