PM Kisan Yojane New Rules Update News For Formar: ಪಿಎಂ ಕಿಸಾನ್ ಯೋಜನೆ ಹಣ ಪಡೆಯಲು ಈ ಕೆಲಸಗಳು ಕಡ್ಡಾಯ! ಈಗಲೇ ಮಾಹಿತಿ ತಿಳಿಯಿರಿ.
ಈಗ ರೈತರಿಗೆ ಈ ಒಂದು ಪಿ ಕಿಸಾನ್ ಯೋಜನೆಯ 21ನೇ ಕಂತಿನ ಹಣಕ್ಕಾಗಿ ಎಲ್ಲ ರೈತರು ಕಾಯುತ್ತಿದ್ದಾರೆ ಅಂತವರಿಗೆ ಇದೊಂದು ಈಗ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಈಗ ಹೊಸ ಮಾಹಿತಿ ಬಿಡುಗಡೆಯಾಗಿದ್ದು. ಈಗ ರೈತರು 2000 ಹಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದರೆ ಈಗ ಹೊಸ ರೂಲ್ಸ್ ಗಳನ್ನು ಈಗ ಪಾಲಿಸಬೇಕಾಗುತ್ತದೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಎಲ್ಲಾ ರೈತರು ಈ ಒಂದು ನಿಯಮಗಳನ್ನು ಈಗ ತಿಳಿದುಕೊಳ್ಳಲೇ ಬೇಕಾಗುತ್ತದೆ. ಒಂದು ವೇಳೆ ನೀವು ಈ ನಿಯಮಗಳನ್ನು ತಿಳಿಯದೆ ಹೋದರೆ ನಿಮಗೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣವು ಜಮಾ ಆಗದೇ ಇರಬಹುದು. ಆದ ಕಾರಣ ಈ ಕೂಡಲೇ ನೀವು ಒಂದು ನಿಯಮಗಳನ್ನು ತಿಳಿದುಕೊಳ್ಳಿ. ಆ ಒಂದು ನಿಯಮಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
PM ಕಿಸಾನ್ ಯೋಜನೆಯ ಮಾಹಿತಿ
ಈಗ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈಗ ಆರ್ಥಿಕವಾಗಿ ಬೆಂಬಲವನ್ನು ನೀಡುವಂತಹ ಉದ್ದೇಶದಿಂದಾಗಿ ಈಗ ರೈತರು ತಮ್ಮ ಬಿತ್ತನೆ ಸಂದರ್ಭದಲ್ಲಿ ಆಗಬಹುದು ಅಥವಾ ರಸಗೊಬ್ಬರ ಚೆಲ್ಲುವಂತಹ ಸಮಯದಲ್ಲಿ ಹಾಗೆಯೇ ಬೆಳೆಯನ್ನು ಕಟಾವು ಮಾಡುವಂತಹ ಸಂದರ್ಭದಲ್ಲಿ ಈಗ ಈ ಒಂದು ಹಣಕಾಸು ನೆರವಾಗುವ ಉದ್ದೇಶದಿಂದ 2019 ರಲ್ಲಿ ಪ್ರಧಾನ ಮಂತ್ರಿ ಸನ್ಮಾನ ಕಿಸಾನ್ ನಿಧಿ ಯೋಜನೆ ಈಗ ಸರ್ಕಾರವು ಜಾರಿಗೆ ಮಾಡಿತು.
ಈಗ ಈ ಒಂದು ಯೋಜನೆ ಮೂಲಕ ರೈತರಿಗೆ ಪ್ರತಿ ಕಂತಿಗ 2000 ಹಣವನ್ನು ವರ್ಷಕ್ಕೆ ಮೂರು ಬಾರಿ ಹಾಕಲಾಗುತ್ತದೆ. ಅಂದರೆ ವರ್ಷಕ್ಕೆ ಆರು ಸಾವಿರ ಹಣವನ್ನು ರೈತರ ಖಾತೆಗಳಿಗೆ DBT ಮೂಲಕ ನೇರವಾಗಿ ಜಮಾ ಮಾಡಲಾಗುತ್ತಾ ಇದೆ. ಅಷ್ಟೇ ಅಲ್ಲದೆ ಇಲ್ಲಿಯವರೆಗೆ ಈಗ ಈ ಒಂದು ಯೋಜನೆ ಮೂಲಕ ಸುಮಾರು 20 ಕಂತಿನ ಮೇಲೆ ಅಂದರೆ 40,000 ಹಣವನ್ನು ಈಗ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಈಗ ಪ್ರತಿಯೊಬ್ಬ ರೈತರು ಕೂಡ ಈ ಒಂದು 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಈಗ ಕಾದು ನೋಡುತ್ತಾ ಇದ್ದಾರೆ.
21ನೇ ಕಂತೆನ ಹಣ ಯಾವಾಗ ಬಿಡುಗಡೆ!
ಈಗ ನಮ್ಮ ರಾಜ್ಯ ದೇಶದಲ್ಲಿರುವಂತ ಪಂಜಾಬ್ ಹಾಗೂ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಹಾಗೆ ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಈಗಾಗಲೇ ಈ ಒಂದು 21ನೇ ಕಂತಿನ 2000 ಜಮಾ ಮಾಡಲಾಗಿದ್ದು. ಈಗ ನಮ್ಮ ರಾಜ್ಯದ ರೈತರು ಹಾಗೂ ಇತರ ರಾಜ್ಯದ ರೈತರಿಗೆ 21ನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಕಾದು ಕುಳಿತಿದ್ದಾರೆ.
ಆದರೆ ಈಗ ಕೇಂದ್ರ ಸರ್ಕಾರ ಈ ಒಂದು 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇನ್ನೂ ಕೂಡ ಯಾವುದೇ ರೀತಿಯಾದಂತಹ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈಗ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿರುವಂತ ಶಿವರಾಜ್ ಸಿಂಗ್ ಚೌಹಾನ್ ಅವರು ಈಗ ರೈತರ ಖಾತೆಗಳಿಗೆ ಶೀಘ್ರದಲ್ಲಿ ಈ ಒಂದು ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರೈತರು ಪಾಲಿಸಬೇಕಾದ ಹೊಸ ರೂಲ್ಸ್ ಗಳು ಏನು?
ಈಗ ಸ್ನೇಹಿತರೆ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವು ನಿಮಗೆ ಜಮಾ ಆಗಬೇಕೆಂದರೆ ನೀವು ಕಡ್ಡಾಯವಾಗಿ ಈ ಕೆಳಗೆ ನೀಡಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ನೀವು ಅದನ್ನು ಪಾಲಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ಕೂಡ ಈ ಒಂದು ಯೋಜನೆ ಹಣ ಬಂದು ತಲುಪುವುದಿಲ್ಲ. ಎಡಿಎ ಕಾರಣ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ನೀವು ಅದನ್ನು ಪಾಲಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ಕೂಡ ಈ ಒಂದು ಯೋಜನೆ ಹಣ ಬಂದು ತಲುಪುವುದಿಲ್ಲ.
- ಈಗ ಈ ಒಂದು ಪಿಎಂಕಿಸಾನ್ ಯೋಜನೆಯ ಫಲಾನುಭವಿ ರೈತರು ಈಗ ತಮ್ಮ ಜಮೀನು ದಾಖಲಾತಿಗಳು ಸರಿಯಾದ ರೀತಿಯಲ್ಲಿ ಇರಬೇಕು ಅಂದರೆ ಜಮೀನಿನ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಅದೇ ರೀತಿಯಾಗಿ ಆಧಾರ ಕಾರ್ಡ್ ನಲ್ಲಿ ರೈತ ಹೆಸರು ಹಾಗೂ ಜಮೀನಿನ ದಾಖಲಾತಿಯನ್ನು ಹೆಸರು ಒಂದೇ ಆಗಿರಬೇಕಾಗುತ್ತದೆ.
- ಆನಂತರ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ರೈತರ ಖಾತೆಗಳು ಅಂದರೆ ಬ್ಯಾಂಕ್ ಖಾತೆಗಳು ಕಡ್ಡಾಯವಾಗಿ ಚಾಲ್ತಿಯಲ್ಲಿ ಇರಬೇಕಾಗುತ್ತದೆ. ಮೊದಲು ನೀವು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಕಡ್ಡಾಯವಾಗಿ ಮಾಡಿಸಬೇಕು. ಹಾಗೆಯೇ NPCI ವ್ಯಾಪಿಂಗನ್ನು ನೀವು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
- ಹಾಗೆ ರೈತರು ಕಡ್ಡಾಯವಾಗಿ ತಮ್ಮ ಜಮೀನಿನ ದಾಖಲಾತಿಗಳಿಗೆ ಈಗ FID ನಂಬರ್ ಅನ್ನು ಕ್ರಿಯೇಟ್ ಮಾಡಿಕೊಂಡಿರಬೇಕು. ಆಗ ಮಾತ್ರ ಈ ಒಂದು ಯೋಜನೆಯ 21ನೇ ಕಂತಿನ ಹಣ ಹಾಗೂ ಪೆಂಡಿಂಗ್ ಇರುವಂತಹ ಪ್ರತಿಯೊಂದು ಕಂತಿನ ಹಣಗಳು ಜಮಾ ಆಗುತ್ತದೆ.
- ಹಾಗೆ ಈ ಒಂದು ಪಿಎಂ ಕಿಸಾನ್ ಯೋಜನೆ ಅರ್ಜಿಗೂ ಕೂಡ EKYC ಪ್ರಕ್ರಿಯೆಯನ್ನು ರೈತರು ಕಡ್ಡಾಯವಾಗಿ ಮಾಡಿಸಬೇಕು. ಒಂದು ವೇಳೆ ನೀವು EKYC ಮಾಡಿಸದೇ ಇದ್ದರೆ ನಿಮ್ಮ ಹತ್ತಿರ ಇರುವಂತ ಆನ್ಲೈನ್ ಕೇಂದ್ರಗಳು ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಕಡ್ಡಾಯವಾಗಿ ಈ ಕೆವೈಸಿಯನ್ನು ಮಾಡಿಸಬೇಕು. ಆಗ ಮಾತ್ರ ನಿಮಗೆ ಈ ಒಂದು ಯೋಜನೆ ಹಣ ಬಂದು ತಲುಪುತ್ತದೆ.
ಈಗ ಸ್ನೇಹಿತರೆ ನೀವು ಕೂಡ 21ನೇ ಕಂತಿನ ಹಣವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕಡ್ಡಾಯವಾಗಿ ಈ ಮೇಲೆ ತಿಳಿಸಿರುವ ಪ್ರತಿಯೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ನೀವು ಇವುಗಳನ್ನು ಪಾಲಿಸದಿದ್ದರೆ ಯಾವುದೇ ಕಾರಣಕ್ಕೂ ನಿಮಗೆ ಈ ಒಂದು ಯೋಜನೆ 21ನೇ ಕಂತಿನ ಹಣವು ಬಂದು ಜಮಾ ಆಗುವುದಿಲ್ಲ.