Phone Pe Personal Loan: ಫೋನ್ ಪೇ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ? ಈಗ ಮೊಬೈಲ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.
ಈಗ ಸ್ನೇಹಿತರೆ ಇಂದಿನ ತ್ವರಿತ ಜೀವನ ಶೈಲಿಯಲ್ಲಿ ಹಣದ ಅವಶ್ಯಕತೆ ತುಂಬಾ ಬರುತ್ತದೆ. ಆದರೆ ಈಗ ಕೆಲವೊಂದು ಸಮಯದಲ್ಲಿ ವೈದ್ಯಕೀಯ ತುರ್ತು ಸಮಸ್ಯೆ ಇರಬಹುದು ಅಥವಾ ಮದುವೆ ಖರ್ಚು ಇಲ್ಲವೇ ಶಿಕ್ಷಣ ಮತ್ತು ವ್ಯಾಪಾರ ವಿಸ್ತರಣೆ ಇಂತಹ ಸಂದರ್ಭಗಳಲ್ಲಿ ಈಗ ಈ ಒಂದು ಸಾಲ ಬೇಕಾಗಬಹುದು. ಆದರೆ ನಿಮಗೆ ಬೇಕಾದ ತಕ್ಷಣ ಯಾವಾಗ ಕಂಪನಿಗಳು ಕೂಡ ಹಾಗೆ ಯಾವ ಬ್ಯಾಂಕುಗಳು ಕೂಡ ನಿಮಗೆ ಸಾಲವನ್ನು ನೀಡುವುದಿಲ್ಲ.

ಹಾಗೆ ಈಗ ನೀವೇನಾದರೂ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ನಿಮ್ಮ ಸಮಯಕ್ಕೆ ತಕ್ಕಂತೆ ಆ ಒಂದು ಬ್ಯಾಂಕಿನ ಸಾಲವು ನಿಮಗೆ ಬಂದು ಜಮಾ ಆಗುವುದಿಲ್ಲ. ಆ ಒಂದು ಸಾಲವನ್ನು ಪಡೆಯಲು ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಸಾಕಷ್ಟು ದಾಖಲಾತಿಗಳನ್ನು ಅವರಿಗೆ ನೀಡಬೇಕಾಗುತ್ತದೆ.
ಆದರೆ ಈಗ ಇದಕ್ಕೆ ಪರಿಹಾರವಾಗಿ ನಿಮ್ಮ ಮೊಬೈಲ್ ನಲ್ಲಿ ಇರುವ ಫೋನ್ ಪೇ ಮೂಲಕ ನೀವು 50,000 ದಿಂದ 5 ಲಕ್ಷದವರೆಗೆ ಈಗ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಈಗ ಈ ಒಂದು ಫೋನ್ ಪೇ ಈಗ ಕೇವಲ ಯುಪಿಐ ಪಾವತಿ ಆಪ್ ಅಷ್ಟೇ ಅಲ್ಲ ಇದು ಸಂಪೂರ್ಣ ಡಿಜಿಟಲ್ ಆಗುವ ಹಣಕಾಸು ಕೇಂದ್ರವಾಗಿ ಬದಲಾಗುತ್ತಿದೆ. ಈ ಒಂದು ಫೋನ್ ಪಬ್ಲಿಕೇಶನ್ ನ ಮೂಲಕ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಹಣವನ್ನು ಪಡೆದುಕೊಳ್ಳಬಹುದು.
ಫೋನ್ ಪೇ ಸಾಲದ ಮಾಹಿತಿ
ಈಗ ನೀವೇನಾದರೂ ಈ ಒಂದು ಫೋನ್ ಪೇ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ 50,000 ದಿಂದ 5 ಲಕ್ಷದವರೆಗೆ ನೀವು ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ. ವಾರ್ಷಿಕವಾಗಿ 12% ರಿಂದ 36% ವರೆಗೆ ಈ ಒಂದು ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಈ ಒಂದು ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.
ಅದೇ ರೀತಿಯಾಗಿ ಈಗ 6 ತಿಂಗಳು ಅಥವಾ 60 ತಿಂಗಳ ಹೊರಗೆ ನೀವು ನಿಮಗೆ ಬೇಕಾದಷ್ಟು ಕಂತುಗಳ ಕಾಲ ನೀವು ಅಂದರೆ ಸುಮಾರು ಐದು ವರ್ಷಗಳ ಕಾಲ ನೀವು ಮರುಪಾವತಿಯ ದಿನಗಳನ್ನು ಆಯ್ಕೆ ಮಾಡಿಕೊಳ್ಳಬಹುದು..
ಯಾರೆಲ್ಲ ಅರ್ಜಿ ಸಲ್ಲಿಸಬಹುದು
- ಈಗ ಈ ಒಂದು ಫೋನ್ ಪೇ ಮೂಲಕ ಸಾಲ ಪಡೆಯಲು ಆ ಒಂದು ಅಭ್ಯರ್ಥಿಯು ಭಾರತದ ನಾಗರಿಕನವಾಗಿರಬೇಕು.
- ಆನಂತರ ಒಂದು ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷದಿಂದ 55 ವರ್ಷದವರೆಗೆ ಇರಬೇಕು.
- ಆನಂತರ ಆ ಒಂದು ಅಭ್ಯರ್ಥಿಯು ಕನಿಷ್ಠ 15,000 ಮಾಸಿಕ ವೇತನವನ್ನು ಹೊಂದಿರಬೇಕಾಗುತ್ತದೆ.
- ತದನಂತರ ಸ್ನೇಹಿತರೆ ಆ ಒಂದು ಅಭ್ಯರ್ಥಿಯು ಆಧಾರ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಸ್ಟೇಟ್ಮೆಂಟ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಮೊದಲಿಗೆ ನೀವು ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು. ನೀವು ಅದರಲ್ಲಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳಿ.
- ಆನಂತರ ಸ್ನೇಹದ ಅದರಲ್ಲಿ ನೀವು ಲೋನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು. ಅದರಲ್ಲಿ ನಿಮ್ಮ ವೈಯಕ್ತಿಕ ಸಾಲ ಮೊತ್ತದ ಅವಧಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಸ್ನೇಹಿತರೆ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿ ಉದ್ಯೋಗದ ಮಾಹಿತಿ ಮತ್ತು ವಿಳಾಸದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
- ನಂತರ ಅರ್ಜಿ ಸಲ್ಲಿಕೆ ಮಾಡಲು ಬೇಕಾಗುವಂತಹ ದಾಖಲೆಗಳನ್ನು ಸರಿಯಾದ ರೀತಿಯ ಅಪ್ಲೋಡ್ ಮಾಡಿಕೊಂಡು ನಿಮ್ಮ ಒಂದು ಸೆಲ್ಫಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಅದೇ ರೀತಿಯಾಗಿ ಈ ಒಂದು ಸಾಲವು ಏನಾದರು ಅನುಮೋದನೆಯನ್ನು ಪಡೆದುಕೊಂಡರೆ ಕೇವಲ 5 ರಿಂದ 10 ನಿಮಿಷಗಳಲ್ಲಿ ಈ ಒಂದು ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.