Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ!

Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ!

ಈಗ ಕರ್ನಾಟಕ ರಾಜ್ಯದ ಪಡಿತರ ಚೀಟಿ ದಾರಿಗೆ ಈಗ ನಮ್ಮ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಹಾಗೆ ಮುಂದಿನ ತಿಂಗಳಿಂದ 2025 ರಿಂದ ಆಹಾರ ಧಾನ್ಯಗಳನ್ನು ಒಳಗೊಂಡಂತಹ ಇಂದಿರಾ ಆಹಾರ ಕಿಟ್ ವಿತರಣೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.

Indira Kit Distribuation Started

ಈಗ ಈ ಒಂದು ಯೋಜನೆ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವಂಥ ಕುಟುಂಬಗಳಿಗೆ ಈಗ ಆಹಾರ ಭದ್ರತೆಯನ್ನು ಒದಗಿಸುವ ಗುರಿಯನ್ನು ಈಗ ಹೊಂದಿದೆ. ಈಗ ಈ ಒಂದು ಲೇಖನದ ಮೂಲಕ ನೀವು ಇಂದಿರ ಆಹಾರ ಕಿಟ್ ವಿವರಗಳು ವಿತರಣಾ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಇಂದಿರಾ ಆಹಾರ ಕಿಟ್ ಯೋಜನೆ ಮಾಹಿತಿ

ಆನಂತರ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಪಡಿತರ ಚೀಟಿದಾರರಿಗೆ ಈಗ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಇದೀಗ ಈ ಒಂದು ಯೋಜನೆಯನ್ನು ವಿಸ್ತರಣೆ ಮಾಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದ್ದು. ಆಹಾರ ಸಚಿವರು ಮೈಸೂರಿನಲ್ಲಿ ಇಂದಿರಾ ಆಹಾರ ಕಿಟ್ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿವಿಧ ಆಹಾರ ಧಾನ್ಯಗಳನ್ನು ಒಳಗೊಂಡ ಕಿಟಗಳನ್ನು ವಿತರಿಸಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ಈಗ ಸರ್ಕಾರವು ನೀಡುತ್ತಿರುವಂತ ಈ ಒಂದು ಕಿಟ್ಟಿನಲ್ಲಿ ಈಗ ತೊಗರಿ ಬೇಳೆ, ಅಡುಗೆ ಎಣ್ಣೆ, ಹೆಸರು ಕಾಳು, ಉಪ್ಪು ಮತ್ತು ಸಕ್ಕರೆಗಳು ಸೇರಿವೆ. ಈಗ ಪ್ರತಿ ಕುಟುಂಬಗಳಿಗೆ ಸಮತೋಲಿತ ಆಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ.

ಈ ಒಂದು ಯೋಜನೆ ಆಹಾರ ಭದ್ರತೆಯನ್ನು ಒದಗಿಸುವುದರ  ಜೊತೆಗೆ ಈಗ ಆರ್ಥಿಕವಾಗಿ ಹಿಂದುಳಿದಂಥ ಕುಟುಂಬಗಳಿಗೆ ತಮ್ಮ ದೈನಂದಿನ ಆಹಾರ ಅಗತ್ಯಗಳನ್ನು ಪೂರೈಸಲು ಈಗ ಸಹಾಯವನ್ನು ಮಾಡುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಸರ್ಕಾರವು 6,426 ಕೋಟಿ ಬಜೆಟಿನಲ್ಲಿ ಈಗ ಈ ಒಂದು ಇಂದಿರಾ ಆಹಾರ ಕಿಟ್  ಮರು ಹಂಚಿಕೆ ಮಾಡಲಾಗಿದೆ. ಈ ಒಂದು ಅನುದಾನವು  ಖರೀದಿ ಪ್ಯಾಕಿಂಗ್ ಮತ್ತು ವಿತರಣೆಗೆ ಬಳಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ..

ವಿತರಣಾ ಪ್ರಕ್ರಿಯೆ ಮತ್ತು ತಯಾರಿ ಹೇಗೆ?

ಈಗ ರಾಜ್ಯ ಸರ್ಕಾರ ಹೊಂದಿರ ಆಹಾರ ಕಿಟ್ನ ವಿತರಣೆಗೆ ಸಂಪೂರ್ಣ ತಯಾರಿಯನ್ನು ನಡೆಸಿದ್ದು. ಈ ಒಂದು ಕೀಟಗಳನ್ನು ಖರೀದಿ ಮಾಡಲು ಮತ್ತು ವಿತರಣೆ ಮಾಡಲು ಈಗಾಗಲೇ ಹೇಳಿದ ಕಾರ್ಯಾಚರಣೆಗಳನ್ನು ಪ್ರಾರಂಭ ಮಾಡಿದ್ದು. ಆಹಾರ ಧಾನ್ಯಗಳ ಖರೀದಿಗಾಗಿ ಪ್ರತ್ಯೇಕ ಟೆಂಡರ್ ಗಳನ್ನು ಈಗ ಕರೆಯಲಾಗಿದ್ದು. ಈ ಒಂದು ವಸ್ತುಗಳನ್ನು ಪ್ಯಾಕಿಂಗ್ ಮಾಡಿ ಗೋದಾಮುಗಳಿಗೆ , ನ್ಯಾಯಬೆಲೆ ಅಂಗಡಿಗಳಿಗೆ ಸಾಗಾಣಿಕೆ ಮಾಡಲು ಈಗ ಖಾಸಗಿ ಏಜೆನ್ಸಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ.

ಹಾಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಒಂದು ಕೀಟಗಳನ್ನು ರಾಜ್ಯಾದ್ಯಂತ ಎಲ್ಲಾ ಅರ್ಹ ಪಡಿತರ ಚೀಟಿ ದಾರಿಗೆ ತಲುಪಿಸಲಾಗುತ್ತದೆ ಮತ್ತು ಈ ಒಂದು ಪ್ರಕ್ರಿಯವು ಸುಗಮವಾಗಿ ನಡೆಸಲು ಸರ್ಕಾರವು ಎಲ್ಲಾ ರೀತಿಯ ಕ್ರಮಗಳನ್ನು ಈಗ ಕೈಗೊಂಡಿದೆ. ಇದಕ್ಕಾಗಿ ವಿತರಣಾ ಕೇಂದ್ರಗಳಿಗೆ ಆಹಾರ ಧಾನ್ಯಗಳನ್ನು ಸಾಗಾಣಿಕೆ ಮಾಡಲು ಈಗ ಆಯೋಜಿಸಲಾಗಿದೆ.

ಇಂದಿನ ಕಿಟ್ ನ  ಮಹತ್ವ

ಈಗ ಈ ಒಂದು ಇಂದಿರಾ ಕಿಟ್ ಯೋಜನೆಯು ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವುದರಲ್ಲಿ ಮಹತ್ವದ ಹೆಜ್ಜೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಕಿಟ್ ಮೂಲಕ ಕುಟುಂಬಗಳಿಗೆ ತಮ್ಮ ದೈನಂದಿನ ಆಹಾರದ ಅಗತ್ಯತೆಗಳನ್ನು ಕಡಿಮೆ ವೆಚ್ಚದಲ್ಲಿ ಪೂರೈಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಈಗ ಅವರ ಆರ್ಥಿಕ ಒತ್ತಡ ಕಡಿಮೆಯಾಗುವುದರಿಂದ ಹಾಗೂ ಜೀವನದಲ್ಲಿ ಗುಣಮಟ್ಟವು ಕೂಡ ಸುಧಾರಿಸುತ್ತದೆ.

ಹಾಗೆ ಈ ಒಂದು ಯೋಜನೆ ಮೂಲಕ ಸರ್ಕಾರದ ಸಾಮಾಜಿಕ ಕಲ್ಯಾಣದ ಬದ್ಧತೆಯನ್ನು ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ ರಾಜ್ಯದ ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈ ಒಂದು ಯೋಜನೆ ಸಹಾಯ ಮಾಡುತ್ತದೆ. ಹಾಗೆ ಈ ಒಂದು ಕಿಟ್ನ ವಿತರಣೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾಗಿ ನಡೆಯಲಾಗುತ್ತದೆ. ನಮ್ಮ ರಾಜ್ಯದ ಪ್ರತಿಯೊಬ್ಬರು ಕೂಡ ಈ ಒಂದು ಯೋಜನೆ ಲಾಭವನ್ನು ಈಗ  ಪಡೆದುಕೊಳ್ಳಬಹುದು.

Leave a Comment