Today Rain Alert News In Karnataka: ರಾಜ್ಯದಲ್ಲಿ ಮತ್ತೆ 1ವಾರ ರಣಭೀಕರ ಮಳೆಯ ಎಚ್ಚರಿಕೆ! ಈ ಒಂದು ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟ್ ಘೋಷಣೆ!
ಈಗ ಕರ್ನಾಟಕದ್ಯಂತ ಮುಂತಾ ಚಂಡಮಾರುತ ಪ್ರಭಾವ ಮತ್ತು ಈಶಾನ್ಯ ಮಾನ್ಸೂನ್ ಗಳಿಂದ ಉಂಟಾದಂತಹ ಈ ಒಂದು ವಾಯು ಭಾರ ಕುಸಿತದಿಂದಾಗಿ ಬಾರಿ ಮಳೆಗೆ ಮುಂದುವರೆದಿದ್ದು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈಗ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಈಗ 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಗಳನ್ನು ಈಗ ಹವಾಮಾನ ಇಲಾಖೆ ಘೋಷಣೆ ಮಾಡಿದೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಮುಂದಿನ ಒಂದು ವಾರದವರೆಗೆ ರಣ ಭೀಕರ ಮಳೆ ಆಗುವ ಸಾಧ್ಯತೆ ಇದೆ. ಹಾಗೆಯೇ ಒಳನಾಡು ಕರ್ನಾಟಕ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಈ ಒಂದು ಪರಿಸ್ಥಿತಿಯು ನಮ್ಮ ರಾಜ್ಯದ ಜನ ಜೀವನ ಮತ್ತು ಕೃಷಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಎಲ್ಲೋ ಅಲರ್ಟ್ ಘೋಷಣೆ ಮಾಡಿದ 12 ಜಿಲ್ಲೆಗಳು ಯಾವುವು?
ಈಗ ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ ಈಗ ನಮ್ಮ ರಾಜ್ಯದ 12 ಜಿಲ್ಲೆಗಳಲ್ಲಿ ಈಗ ಬಾರಿ ಮಳೆ ಆಗುವ ಸಾಧ್ಯತೆಯಿದ್ದು. ಈ ಒಂದು ಜಿಲ್ಲೆಗಳಿಗೆ ಈಗ ಸರ್ಕಾರವು ಎಲ್ಲೋ ಅಲರ್ಟನ್ನು ಜಾರಿಗೆ ಮಾಡಿದೆ. ಆ ಒಂದು ಜಿಲ್ಲೆಗಳು ಎಂದರೆ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಗುಲ್ಬರ್ಗ, ಬೀದರ್, ವಿಜಯಪುರ ಮತ್ತು ಯಾದಗಿರಿ ಒಂದು ಜಿಲ್ಲೆಗಳಲ್ಲಿ ಈಗ ಮಳೆ ಆಗುವ ಸಾಧ್ಯತೆ ಇದೆ.
ಅಷ್ಟೆ ಅಲ್ಲದೆ ಸ್ನೇಹಿತರೆ ಈಗ ಈ ಒಂದು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಗಂಟೆಗೆ 30 ರಿಂದ 40 km ವೇಗದಲ್ಲಿ ಗಾಳಿಯು ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಬೆಂಗಳೂರ ನಗರ ಮತ್ತು ಗ್ರಾಮಾಂತರ ಪ್ರದೇಶಗಳು ದಕ್ಷಿಣ ಕನ್ನಡ, ದಾವಣಗೆರೆ, ಉಡುಪಿ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ.
ಮುಂತಾ ಚಂಡಮಾರುತ ಮತ್ತು ವಾಯು ಭಾರ ಕುಸಿತದ ಪ್ರಭಾವ ಏನು?
ಅದೇ ರೀತಿಯಾಗಿ ಈಗ ಮುಂತಾ ಚಂಡಮಾರುತದಿಂದ ಬಂಗಾಳಕೊಲ್ಲಿಯಲ್ಲಿ ಉಂಟಾದಂತಹ ಈ ಒಂದು ಕುಸಿತವು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಕಾರಣವಾಗುತ್ತದೆ. ಇದರ ಜೊತೆಗೆ ಈಗ ಅರೇಬಿಯನ್ ಸಮುದ್ರದಲ್ಲಿ ರೂಪಗೊಂಡಿರುವ ಮತ್ತೊಂದು ವಾಯುಭಾರ ಕುಸಿತವು ಈಗ ಕರಾವಳಿ ಕರ್ನಾಟಕದಲ್ಲಿ ಧಾರಾಕಾರ ಮಳೆಗೆ ಕಾರಣವಾಗಿದೆ. ಈಗ ಕಳೆದ 24 ಗಂಟೆಗಳಿಂದ ಕರಾವಳಿ ಕರ್ನಾಟಕ ಮತ್ತು ಉತ್ತರಗಳ ನಾಡಿನಲ್ಲಿ ಸಕ್ರಿಯವಾಗಿದ್ದು. ಈ ಒಂದು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದ ಮುನ್ಸೂಚನೆ ಇದೆ ಎಂದು ಈಗ ಮಾಹಿತಿ ನೀಡಲಾಗಿದೆ.
ಹವಾಮಾನದ ವರದಿ
ಈಗ ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಈಗ ಕಲಬುರ್ಗಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. ಹಾಗೆ ಮೈಸೂರಿನಲ್ಲಿ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಒಂದು ತಾಪಮಾನದ ಏರಿಳಿತಗಳನ್ನು ಗಮನಿಸಿದರೆ ಮಳೆಯ ತೀವ್ರತೆ ಜೊತೆಗೆ ರಾಜ್ಯದ ವಾತಾವರಣವನ್ನು ತಂಪಾಗಿಸಲು ಇದು ಸಹಾಯ ಮಾಡುತ್ತದೆ. ಹಾಗೆ ಕರಾವಳಿ ಮತ್ತು ಉತ್ತರಗಳ ನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಕ್ರಿಯತೆಯಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆಯಿಂದ ಆಗುವ ಪರಿಣಾಮಗಳು
ಈಗ ಈ ಒಂದು ಬಾರಿ ಮಳೆಯಿಂದಾಗಿ ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಲವಾರು ಸವಾಲುಗಳು ಎದುರಾಗುತ್ತ ಇವೆ. ಅಷ್ಟೇ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಈಗ ಪ್ರವಾಹದ ಸಂಭವಿಸಿದ ತಗುಪ್ರದೇಶಗಳಲ್ಲಿ ವಾಸಿಸುವಂತಹ ಜನರಿಗೆ ಈಗ ಸ್ಥಳಾಂತರ ಇರುತ್ತದೆ. ಹಾಗೆ ಈ ಒಂದು ಮಳೆಯೂ ಈಗ ಕೃಷಿ ಮೇಲೆ ಕೂಡ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಹಾಗೆಯೇ ಕೆಲವೊಂದು ಬೆಳೆಗಳಿಗೆ ಇದು ಲಾಭದಾಯಕ ಮಾದರಿಯನ್ನು ಕೆಲವೊಂದಷ್ಟು ಬೆಳೆಗಳಿಗೆ ಇದು ನಾಶವಾಗುವ ಭೀತಿಯು ಕೂಡ ಇದೆ.
ನೀವೇನಾದರೂ ಸಾರಿಗೆ ವ್ಯವಸ್ಥೆ ಮೇಲೆ ಕೂಡ ಈ ಒಂದು ಮಳೆ ಪರಿಣಾಮ ಬೀರದ ಕಾರಣ ನೀವೇನಾದರೂ ಹೊರಗಡೆ ಹೋಗಬೇಕೆಂದರೆ ಕೆಲವೊಂದು ಬಾರಿ ಯೋಚನೆ ಮಾಡಿಕೊಂಡು ಹೊರಗಡೆ ಓಡಾಡುವುದು ಉತ್ತಮ. ಹಾಗೆ ಈ ಒಂದು ಮಳೆಯೂ ಈಗ ಸುಮಾರು ಒಂದು ವಾರದವರೆಗೆ ಬಾರಿ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಈಗ ಮಾಹಿತಿಯನ್ನು ನೀಡಿದೆ. ಹಾಗೆ ಈ ಒಂದು ಮಳೆಯೂ ಈಗ ಸುಮಾರು ಒಂದು ವಾರದವರೆಗೆ ಬಾರಿ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಆದಕಾರಣ ಎಚ್ಚರವನ್ನು ವಹಿಸಿ ಓಡಾಡುವುದು ಉತ್ತಮ.