RBI Announcesed New Banking Rules: ಬ್ಯಾಂಕ್ ಅಕೌಂಟ್ ಹೊಂದಿದವರು ನವೆಂಬರ್ 1 ರಿಂದ ಹೊಸ ನಿಯಮಗಳು ಜಾರಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ಈಗ ನಮ್ಮ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯು ಆಗಲಿದ್ದು. ಈಗ ಹಣಕಾಸು ಸಚಿವಾಲಯವು ಪ್ರಕಟಿಸಿರುವಂತಹ ಬ್ಯಾಂಕಿಂಗ್ ಕಾನೂನುಗಳ ಕಾಯ್ದೆ 2025ರ ಅಡಿಯಲ್ಲಿ ಬ್ಯಾಂಕ್ ಖಾತೆದಾರರಿಗೆ ಹಾಗೂ ಲಾಕರ ಮಾಲೀಕರಿಗೆ ದೊಡ್ಡ ಸೌಲಭ್ಯವನ್ನು ನೀಡಲು ಈಗ ಮುಂದಾಗಿದೆ.

ಈಗ ಬ್ಯಾಲೆನ್ಸ್ ಕ್ಷೇತ್ರದಲ್ಲಿ ಈ ಒಂದು ಕಾಯ್ದೆಯ ಪ್ರಕಾರ ಇನ್ನು ಮುಂದೆ ಒಂದು ಖಾತೆ ಅಥವಾ ಲಾಕರಗಳಿಗೆ ಒಬ್ಬರ ಬದಲು ನಾಲ್ಕು ನಾಮಿನಿಗಳನ್ನು ನೀವು ನೇಮಕ ಮಾಡಿಕೊಳ್ಳಬಹುದು. ಈ ಒಂದು ಹೊಸ ನಿಯಮಗಳನ್ನು ಈಗ ನವೆಂಬರ್ 1 2025 ರಿಂದ ಜಾರಿಗೆ ಮಾಡಲಾಗುತ್ತಿದೆ.
ಹೊಸ ನಿಯಮದ ಮಾಹಿತಿ
ಈಗ ಬ್ಯಾಂಕ್ ಖಾತೆಗಳಲ್ಲಿ ಅಥವಾ ಲಾಕರ್ ನಲ್ಲಿ ನಾಮೀನಿ ಹೊಂದಿರುವುದು ಆಸ್ತಿ ಹಕ್ಕುಗಳ ಹಸ್ತಾಂತರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಖಾತೆದಾರರ ನಿಧನದ ನಂತರ ನಾಮಿನಿ ಸಂಬಂಧಿತ ವಿವಾದಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಸರ್ಕಾರವು ಬ್ಯಾಂಕಿಂಗ್ ಕಾನೂನಿನಲ್ಲಿ ಮತ್ತಷ್ಟು ನಿಯಮಗಳನ್ನು ಈಗ ನೀಡಿದೆ.
ಈಗ ಇವುಗಳನ್ನು ಆಧರಿಸಿ ಏಪ್ರಿಲ್ 15 2025 ರಂದು ಅಧಿಸೂಚನೆ ಹೊರಡಿಸಿ ಹೊಸ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಈಗ ಒಟ್ಟು 19 ಬದಲಾವಣೆಗಳನ್ನು ಈಗಾಗಲೇ ಮಾಡಲಾಗಿದೆ. ಹಾಗೆ ಈ ಒಂದು ತಿದ್ದುಪಡಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934 ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1955 ಹಾಗೂ ಬ್ಯಾಂಕಿಂಗ್ ಕಂಪನಿಗಳು ಮತ್ತು ಉದ್ಯಮಗಳ ಕಾಯ್ದೆ, 1970 ಮತ್ತು 80 ವರೆಗೆ ಇದು ಅನ್ವಯವಾಗುತ್ತದೆ.
ನಾಮಿನಿ ಮಾಡಲು ಹೊಸ ಅವಕಾಶಗಳು
ಈಗ ಹೊಸ ನಿಯಮದ ಪ್ರಕಾರವಾಗಿ ಗ್ರಾಹಕರು ತಮ್ಮ ಸೇವಿಂಗ್ಸ್ ಖಾತೆ ಫಿಕ್ಸೆಡ ಡೆಪಾಸಿಟ್ಗಳು ಹಾಗೂ ಬ್ಯಾಂಕ್ ಲಾಕರ್ ಗಳಲ್ಲಿ ಏಕಕಾಲಕ್ಕೆ ನೀವು ನಾಲ್ಕು ಜನ ನಾಮಿನಿ ಅನ್ನು ನೇಮಕ ಮಾಡಿಕೊಳ್ಳಬಹುದು. ಹಾಗೆ ಪ್ರತಿಯೊಬ್ಬ ನಾಮಿನಿಗೆ ಶೇಕಡವಾರು ಪಾಲು ನಿಗದಿಪಡಿಸಲು ಅವಕಾಶವನ್ನು ನೀಡಲಾಗಿದೆ.
ಹಾಗೆ ಸ್ನೇಹಿತರೆ ಅಗತ್ಯವಿದ್ದರೆ ಖಾತೆದಾರರು ಯಾವಾಗ ಬೇಕಾದರೂ ನಾಮನಿಗಳನ್ನು ಸೇರಿಸಲು ಅಥವಾ ಬದಲಾಯಿಸಲು ಸಹ ಅವಕಾಶವನ್ನು ನೀಡಲಾಗಿದೆ. ಈ ಒಂದು ನಿಯಮದಿಂದ ಠೇವಣಿದಾರರ ಆಸ್ತಿ ಹಕ್ಕು ಹಸ್ತಾಂತರ ಪ್ರಕ್ರಿಯೆಯನ್ನು ಈಗ ಸುಗಮಗೊಳಿಸಬಹುದಾಗಿದೆ.
ಕಡಿಮೆ ಬ್ಯಾಲೆನ್ಸ್ ನಿಯಮ
ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಅನೇಕ ಖಾಸಗಿ ಮತ್ತು ಕಾರ್ಪೊರೇಟ್ ಬ್ಯಾಂಕುಗಳು ಖಾತೆದಾರರು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಪಾಡದಿದ್ದರೆ ದಂಡ ವಿಧಿಸುತ್ತಾ ಇವೆ. ಕೆಲವೊಮ್ಮೆ ಈ ದಂಡದ ಮೊತ್ತದಿಂದ ಖಾತೆ ಶೇಕಡ ಶೂನ್ಯಕ್ಕಿಂತ ಕಡಿಮೆ ಆಗುತ್ತಾ ಇದೆ. ಹಾಗೆ ಯಾವುದೇ ಬ್ಯಾಂಕ್ ಖಾತೆದಾರರನ್ನು ಈ ರೀತಿ ಋಣಾತ್ಮಕ ಸ್ಥಿತಿಗೆ ತರಬಾರದು ಎಂಬುದು ಈ ಒಂದು ನಿಯಮದ ಉದ್ದೇಶ.
ಗ್ರಾಹಕರಿಗೆ ದೊರೆಯುವ ಲಾಭ ಏನು?
ಈಗ ಕುಟುಂಬದ ಸದಸ್ಯರಿಗೆ ಸಮಾನ ಹಕ್ಕು ನೀಡಲು ಅವಕಾಶವನ್ನು ಸಿಕ್ಕಿದಂತೆ ಆಗುತ್ತದೆ. ಅಷ್ಟೇ ಅಲ್ಲದೆ ನಿಧನದ ಬಳಿಕ ಹಾಕುವ ಹಸ್ತಾಂತರ ಸುಲಭವಾಗಿ ಆಗುತ್ತದೆ. ಈ ಒಂದು ನಿಯಮಗಳಿಂದ ನಿಧನದ ಬಳಿಕ ಹಕ್ಕುವ ಹಸ್ತಾಂತರ ಸುಲಭವಾಗುತ್ತದೆ ಹಾಗೂ ಗ್ರಾಹಕರ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಬ್ಯಾಂಕುಗಳು ಮತ್ತು ಗ್ರಾಹಕರ ನಡುವಿನ ನಂಬಿಕೆಯನ್ನು ಹೆಚ್ಚಿಗೆ ಆಗುತ್ತದೆ.
ಈಗ ಈ ಒಂದು ನಿಯಮಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತವೆ, ಈ ಒಂದು ಖಾತೆಯಲ್ಲಿ ಹಲವಾರು ನಾಮನಿಗಳನ್ನು ಹೊಂದು ಅವಕಾಶವನ್ನು ಈಗ ಗ್ರಾಹಕರಿಗೆ ಹೆಚ್ಚು ಭದ್ರತೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ಅಲ್ಲದೆ ಈಗ ಆರ್ ಬಿ ಐ ನ ಶೂನ್ಯಕ್ಕಿಂತ ಕಡಿಮೆ ಬೆಲೆ ನಿಷೇಧ ನಿಯಮದಿಂದ ಆರ್ಥಿಕವಾಗಿ ದುರ್ಬಲ ಗ್ರಾಹಕರು ದಂಡದ ಒತ್ತಡದಿಂದ ಮುಕ್ತಿ ಪಡೆಯುತ್ತಾರೆ. ಈಗ ಈ ಒಂದು ಎಲ್ಲಾ ನಿಯಮಗಳನ್ನು ಈಗ ನವೆಂಬರ್ 1ರಿಂದ ಜಾರಿ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಲಾಗಿದೆ.