Jio New Recharge Plans: Jio ನ ಅತ್ಯಂತ ಕಡೆಯ ಬೆಲೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಹೊಸ ರಿಚಾರ್ಜ್ ನ ಮಾಹಿತಿ.

Jio New Recharge Plans: Jio ನ ಅತ್ಯಂತ ಕಡೆಯ ಬೆಲೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಹೊಸ ರಿಚಾರ್ಜ್ ನ ಮಾಹಿತಿ.

ಈಗ ನಮ್ಮ ದೇಶದ ರಿಲಯನ್ಸ್ ಕಂಪನಿ ಈಗ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಮುಂದಾಗಿದೆ. ಈಗ 2016ರಲ್ಲಿ ಉಚಿತ ಡೇಟಾ ಮತ್ತು ಕರೆ ಸೇವೆಗಳ ಮೂಲಕ ಪ್ರಾರಂಭಗೊಂಡಿದೆ. ಈಗ ಈ ಒಂದು ಕಂಪನಿ ಇಂದು ತನ್ನ ಕಡಿಮೆ ಬೆಲೆಯ ಯೋಜನೆಗಳ ಮೂಲಕ ಗ್ರಾಹಕರನ್ನು ಈಗ ಮನೆಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Jio New Recharge Plans

ಈಗ 2025 ಅಕ್ಟೋಬರ್ ನಲ್ಲಿ Jio ತನ್ನ ಗ್ರಾಹಕರಿಗೆ 84 ದಿನಗಳ ಮಾನ್ಯತೆಯೊಂದಿಗೆ ಹೊಸ ರಿಚಾರ್ಜ್ ಪ್ಲಾನ್ ಗಳು ಈಗ ಬಿಡುಗಡೆ ಮಾಡಿದೆ. ಈಗ ಈ ಒಂದು ಯೋಜನೆಗಳು ಕಡಿಮೆ ವೆಚ್ಚದಿಂದ ಹಿಡಿದು ಪ್ರೀಮಿಯಂ ಸೇವೆಗಳ ವರೆಗೆ ವಿವಿಧ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ.

Jio ನ ಮಾಹಿತಿ

ಈಗ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ತನ್ನ ಕಡಿಮೆ ಬೆಲೆಯ ಡೇಟಾ ಮತ್ತು ಅನಿಯಮಿತ ಕರೆಗಳ ಮೂಲಕ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈಗ 2016ಕ್ಕಿಂತ ಮೊದಲು 1GB ಡೇಟಾದ ಬೆಲೆ ಸುಮಾರು 150 ರೂಪಾಯಿ ಆಗಿತ್ತು. ಆದರೆ Jio ದ ಆಗಮನದಿಂದಾಗಿ ಈಗ 1GB  ಡೇಟ್ ದ ಬೆಲೆ ಕೇವಲ 10ಕ್ಕಿಂತ ಕಡಿಮೆಯಾಗಿದೆ.

ಹಾಗೆ ಈಗ ಜಿಯೋ ಕಂಪನಿ 84 ದಿನಗಳ ಮಾನ್ಯತೆಗಳೊಂದಿಗೆ ಕಡಿಮೆ ಬೆಲೆಗೆ ಯೋಜನೆಗಳನ್ನು ಒದಗಿಸುವುದರ ಮೂಲಕ ಈಗ ಗ್ರಾಹಕರಿಗೆ ದೀರ್ಘಾವಧಿಯ ಸಂಪರ್ಕವನ್ನು ನೀಡಲು ಸುಲಭವಾಗಿದೆ.

84 ದಿನದ ರಿಚಾರ್ಜ್ ಪ್ಲಾನ್ ನ ಮಾಹಿತಿ

ಈ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಯೋಜನೆಗಳು ಕೂಡ ಈಗ 84 ದಿನಗಳ ಮಾನ್ಯತೆಗಳನ್ನು ಪಡೆದುಕೊಂಡಿರುತ್ತದೆ.

448 ರೂಪಾಯಿ ರಿಚಾರ್ಜ್ ಪ್ಲಾನ್

ಈಗ ಈ ಒಂದು ಯೋಜನೆಯು ಕಡಿಮೆ ಡೇಟ ಬಳಕೆದಾರರಿಗೆ  ಮುಖ್ಯವಾಗಿರುತ್ತದೆ. ಇದು ಅನಿಯಮಿತ ಕರೆಗಳು ಒಟ್ಟಾರೆಯಾಗಿ 1000 SMS ಗಳು ಮತ್ತು ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಒದಗಿಸುತ್ತದೆ. ಆದರೆ ಈ ಒಂದು ರಿಚಾರ್ಜ್ ನ ಮೂಲಕ ಯಾವುದೇ ರೀತಿಯಾದಂತಹ ಡೇಟ ಇರುವುದಿಲ್ಲ. ಈ ಒಂದು ರಿಚಾರ್ಜ್ ಪ್ಲಾನಿಗೆ ಕಡಿಮೆ ವೆಚ್ಚದಲ್ಲಿ ದೀರ್ಘಾವಧಿಯ ಸಂಪರ್ಕ ಬಳಸುವವರಿಗೆ ಸೂಕ್ತವಾಗಿರುತ್ತದೆ.

479 ರೂಪಾಯಿ ರಿಚಾರ್ಜ್ ಪ್ಲಾನ್

ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಒಟ್ಟಾರೆಯಾಗಿ 6GB  ಡೇಟಾವನ್ನು ಪಡೆದುಕೊಳ್ಳಬಹುದು. ಹಾಗೆ ಅನಿಮಿತ ಕರೆಗಳು 1000 ಎಸ್ಎಂಎಸ್ ಮತ್ತು ಜಿಯೋ ಟಿವಿ ಜಿಯೋ ಕ್ಲೌಡ್ ಅಂತ ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು.

666 ರೂಪಾಯಿ ರಿಚಾರ್ಜ್ ನ ಪ್ಲಾನ್ 

ಈಗ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳು, ದೈನಂದಿನ 100SMS  ಗಳು ಮತ್ತು 15GB ಡೇಟ್  ಪಡೆದುಕೊಳ್ಳಬಹುದು. ಹಾಗೆ ಅನಿಯಮಿತ 5G ಡೇಟಾ ಮತ್ತು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಗಳನ್ನು ಬಳಕೆ ಮಾಡಿಕೊಳ್ಳಬಹುದು.

719 ರೂಪಾಯಿ ರಿಚಾರ್ಜ್ ನ ಪ್ಲಾನ್

ಈಗ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳು  ದೈನಂದಿನ 100 SMS ಗಳು ಪ್ರತಿದಿನ 2 GB ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ಪಡೆದುಕೊಳ್ಳಬಹುದು.

799 ರೂಪಾಯಿ ರಿಚಾರ್ಜ್ ನ ಪ್ಲಾನ್

ಈ ಒಂದು ರಿಚಾರ್ಜ್ ನ ಮೂಲಕ ನೀವು ಪ್ರತಿದಿನ 1.5 GB ಡೇಟ ಅನಿಯಮಿತ ಕರೆಗಳು ಮತ್ತು ದೈನಂದಿನ ವಾಗಿ 100SMS ಗಳು ಮತ್ತು jio ಸಾವನ ಹಾಗೂ Jio ಕ್ಲೌಡ್ ಬಳಕೆಯನ್ನು ಮಾಡಿಕೊಳ್ಳಬಹುದು.

ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ?

ಈಗ ನೀವು ಕೂಡ ಈ ಒಂದು ಮೇಲೆ ತಿಳಿಸಿರುವ ರಿಚಾರ್ಜ್ ಗಳನ್ನು ಮಾಡಿಕೊಳ್ಳಬೇಕೆಂದರೆ ಈಗ ನೀವು ನೇಮ ಮೊಬೈಲ್ ನಲ್ಲಿ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿಕೊಂಡು ಆ ಒಂದು ಅಪ್ಲಿಕೇಶನ್ ನ ಮೂಲಕ ನೀವು ಕೂಡ ಈಗ ನಿಮ್ಮ ಮೊಬೈಲ್ಗೆ ಈಗ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳಬಹುದು.

Leave a Comment