E Srama Card Appying Start: ಈ ಶ್ರಮ ಕಾರ್ಡ್ ಪಡೆಯಲು ಅರ್ಜಿ ಪ್ರಾರಂಭ! ಪ್ರತಿ ತಿಂಗಳು 3000 ಹಣ ಪಡೆಯಿರಿ. ಇಲ್ಲಿದೆ ಮಾಹಿತಿ.
ಈಗ ಕೇಂದ್ರ ಸರ್ಕಾರ ಹೊಸ ಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಈ ಒಂದು ಈ ಶ್ರಮ ಕಾರ್ಡ್ ಯೋಜನೆಯನ್ನು ಈಗ ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆಯು ದಿನಗೂಲಿ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮೀನುಗಾರರು ಮತ್ತು ಇದರ ಸಂಘಟಿತ ಕ್ಷೇತ್ರದ ಕೆಲಸಗಾರರಿಗೆ ಈಗ ಆರ್ಥಿಕ ನೆರವು ಮತ್ತು ಭವಿಷ್ಯದ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈಶ್ರಮ ಕಾರ್ಡಿನ ಲಾಭಗಳು ಏನು?
- ಈಗ ಈ ಒಂದು ಯೋಜನೆ ಅಡಿಯಲ್ಲಿ ನೋಂದಾಯಿಸಿದಂತಹ ಕಾರ್ಮಿಕರಿಗೆ 60 ವರ್ಷ ವಯಸ್ಸು ಮೀರಿದ ನಂತರ ಅವರಿಗೆ ಪ್ರತಿ ತಿಂಗಳು 3000 ಮಾಸಿಕ ಪಿಂಚಣಿಯನ್ನು ನೀಡಲಾಗುತ್ತದೆ.
- ಹಾಗೆ ಗಂಡ ಮತ್ತು ಹೆಂಡತಿ ಇಬ್ಬರು ಸಂಘಟಿತ ಕಾರ್ಮಿಕರಾಗಿದ್ದರೆ ಇಬ್ಬರಿಗೂ ಕೂಡ ಅರ್ಜಿ ಸಲ್ಲಿಸಿ. ಒಟ್ಟು 6,000 ಪಿಂಚಣಿ ಹಣವನ್ನು ಪಡೆಯಬಹುದು.
- ಹಾಗೆ ಈ ಒಂದು ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಈ ಕಾರ್ಡನ್ನು ಹೊಂದಿರುವಂತವರು ಕೆಲಸ ಸಂದರ್ಭದಲ್ಲಿ ಅಥವಾ ಅಪಘಾತ ಸಂಭವಿಸಿದರೆ ಅರ್ಜಿದಾರ ಮರಣದ ನಂತರ ಅವರ ಕುಟುಂಬಕ್ಕೆ 2 ಲಕ್ಷದವರೆಗೆ ವಿಮೆಯನ್ನು ನೀಡಲಾಗುತ್ತದೆ.
- ಹಾಗೆ ಕೆಲಸ ಮಾಡುವಂತಹ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ಕೈಕಾಲು ಅಥವಾ ಇತರ ಅಂಗವಿಕಲ ಉಂಟಾದರೆ ಆ ಒಂದು ಕಾರ್ಡಿನ ಫಲಾನುಭವಿಗಳಿಗೆ ಒಂದು ಲಕ್ಷದವರೆಗೆ ಆರ್ಥಿಕ ನೆರವು ದೊರೆಯುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಆನಂತರ ಅರ್ಜಿದಾರರ ವಯಸ್ಸು 18ರಿಂದ 59 ವರ್ಷದ ಒಳಗಿರಬೇಕು.
- ಆನಂತರ ಅರ್ಜಿದಾರರು ಕಡ್ಡಾಯವಾಗಿ ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಈ ಶ್ರಮ ಕಾಡಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ. ಈಗ ನೀವು ಕೂಡ ಈ ಒಂದು ಕಾರ್ಡನ್ನು ಪಡೆದುಕೊಂಡು ಪ್ರತಿ ತಿಂಗಳು 3,000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.