BSF Constable Requerment: BSF ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ಭಾರತದ ಗಡಿ ಭದ್ರತಾ ಪಡೆ 2025ರಲ್ಲಿ ಕ್ರೀಡಾಪಟು ಕೋಟದಲ್ಲಿರುವಂತ ಕಾನ್ಸ್ಟೇಬಲ್ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಅಂದರೆ ನೇಮಕಾತಿ ಪ್ರಾರಂಭವಾಗಿದೆ. ಈಗ ನೇಮಕಾತಿ ಕೇವಲ ಉದ್ಯೋಗ ಅವರ ದೇಶದ ಗಡಿಗಳನ್ನು ರಕ್ಷಿಸುವಂತಹ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕ್ರೀಡಾಪಟುಗಳಿಗೆ ಒಂದು ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗೆ ಕ್ರಿಡಾಂಗಣದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ ಯುವಕ ಯುವತಿಯರಿಗೆ ಈ ಅವಕಾಶ. ದೇಶ ಪ್ರೇಮಿ ಮತ್ತು ಶಿಸ್ತನ ಜೀವನವನ್ನು ಸಂಯೋಜಿಸಲು ಹೇಳಬಹುದು.
ಹಾಗೆ ಈಗ ಗಡಿ ಭದ್ರತಾ ಪಡೆ ಭಾರತದ ಪ್ರಮುಖ ಕೇಂದ್ರೀಯ ಶಸ್ತ್ರ ಪಡೆಗಳಲ್ಲಿ ಒಂದಾಗಿದೆ. ಹಾಗೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳನ್ನು ಸುರಕ್ಷಿತವಾಗಿರುವ ಜವಾಬ್ದಾರಿಯನ್ನು ಈ ಒಂದು ಬಿಎಸ್ಎಫ್ ಸೈನಿಕರು ದಿನರಾತ್ರಿ ಕಾರ್ಯವನ್ನು ನಿರ್ವಹಣೆ ಮಾಡುತ್ತಾರೆ.
ಹುದ್ದೆಯ ವಿವರ
ಈಗ ಈ ಒಂದು ಹುದ್ದೆಗಳನ್ನು ಕರೆದಿರುವಂಥ ನೇಮಕಾತಿ ಸಂಸ್ಥೆ ಹೆಸರು ಗಡಿ ಭದ್ರತಾ ಪಡೆ ಒಂದು ಇಲಾಖೆಯಲ್ಲಿ ಈಗ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು. ಅವುಗಳು ಕ್ರೀಡಾಕೂಟದಲ್ಲಿ ಇರುವಂತಹ ಪ್ರತಿಯೊಬ್ಬ ಯುವಕ ಯುವತಿಯರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಮಂಡಳಿಗಳಿಂದ ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸಾಗಿರಬೇಕು.
ಕ್ರೀಡಾ ಅರ್ಹತೆ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಂತರಾಷ್ಟ್ರೀಯ ಒಲಂಪಿಕ ಅಶೋಷಿಯೇಷನ್ ಮಾನ್ಯತೆ ಪಡೆದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಬೇಕು. ಹಾಗೆ ರಾಷ್ಟ್ರೀಯ ಚಾಂಪಿಯನ್ಶಿಪ್ ಅಥವಾ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ಮಾನ್ಯತೆ ಪಡೆದ ಕ್ರೀಡಾಪಟುಗಳಲ್ಲಿಯೂ ಕೂಡ ಪದಕವನ್ನು ಗೆದ್ದಿರಬೇಕಾಗುತ್ತದೆ.
ವಯೋಮಿತಿ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 18 ವರ್ಷ ಮತ್ತು ಗರಿಷ್ಠ 23 ವರ್ಷ ವಯಸ್ಸನ್ನು ಹೊಂದಿರಬೇಕಾಗುತ್ತದೆ.
ವೇತನ ಎಷ್ಟು?
ಈ ಒಂದು ಹುದ್ದೆಗೆ ಆಯ್ಕೆ ಆಗುವಂತಹ ಅಭ್ಯರ್ಥಿಗಳಿಗೆ ಪ್ರತಿ ಮಾಸಿಕವಾಗಿ 21,000 ದಿಂದ 69,000 ದವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಏನು?
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲ ಅವರ ಆನ್ಲೈನ್ ಮೂಲಕ ಅರ್ಜಿಗಳನ್ನು ಪರಿಶೀಲನೆ ಮಾಡಿ ಆನಂತರ ದೈಹಿಕ ಪರೀಕ್ಷೆಯನ್ನು ತೆಗೆದುಕೊಂಡು ತದನಂತರ ವೈದ್ಯಕೀಯ ಪರೀಕ್ಷಾ ಹಾಗೂ ಮೆರಿಟ್ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರಿ. ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಹುದ್ದೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
Link : Apply Now
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16 ಅಕ್ಟೋಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4 ನವೆಂಬರ್ 2025