PM Kisan 21 Installment Credit To Farmars Account: PM ಕಿಸಾನ್ 21ನೇ ಕಂತಿನ ಈ ದಿನ ಬಿಡುಗಡೆ! ಈ ರೈತರಿಗೆ ಮಾತ್ರ ಬಿಡುಗಡೆ!
ಈಗ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯು 21ನೇ ಕಂತು ಶೀಘ್ರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇಲ್ಲಿಯವರೆಗೆ ನಾಲ್ಕು ರಾಜ್ಯಗಳಾದಂತಹ ಪಂಜಾಬ್, ಉತ್ತರ ಕಾಂಡ, ಹಿಮಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ರೈತರ ಖಾತೆಗಳಿಗೆ ಈಗಾಗಲೇ 21ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ. ಉಳಿದ ರಾಜ್ಯದ ರೈತರು ಕೂಡ ಈ ಒಂದು ಯೋಜನೆಯ ಕಂತಿನ ಹಣಕ್ಕಾಗಿ ಈಗ ಕಾದು ಕುಳಿತಿದ್ದಾರೆ.

ಈಗ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವನ್ನು ನಾವು ಇತರ ರೈತರ ಖಾತೆಗಳಿಗೂ ಕೂಡ ಇನ್ನೂ ಕೆಲವೇ ದಿನಗಳಲ್ಲಿ ವರ್ಗಾವಣೆ ಆಗುತ್ತದೆ ಎನ್ನಲಾಗುತ್ತ ಇದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಮಾತ್ರ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈಗ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2000 ಹಣವನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ ಈಗಾಗಲೇ 20 ಕಂತಿನ ಹಣವನ್ನು ಬಿಡುಗಡೆಯಾಗಿದ್ದು. ರೈತರು 21ನೇ ಕಂತಿಗಾಗಿ ಎದುರು ನೋಡುತ್ತಾ ಇದ್ದಾರೆ. ಹಾಗಿದ್ದರೆ ಈ ಒಂದು ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ರಾಜ್ಯಗಳಿಗೆ ಈಗಾಗಲೇ 21ನೇ ಕಂತಿನ ಹಣ ಬಿಡುಗಡೆ!
ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಈ ವರ್ಷ ಬಿಡುಗಡೆ ಆಗಬೇಕಿದ್ದ 21ನೇ ಕಂತಿನ ಹಣವು ಸೆಪ್ಟೆಂಬರ್ 26ರಂದು ಉತ್ತರ ಕಾಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ರೈತರಿಗೆ ಬಿಡುಗಡೆಯಾಗಿದೆ. ಈ ಒಂದು ಪ್ರದೇಶಗಳಲ್ಲಿ ಮಳೆಯ ಪ್ರವಾಹ ಮತ್ತು ಭೂಕುಸಿತದಿಂದ ರೈತರಿಗೆ ಬಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಈಗ ಮೋದಿ ಸರ್ಕಾರವು ಈ ಒಂದು ಕಂತಿನ ಹಣವನ್ನು ತುರ್ತಾಗಿ ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲದೆ ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡು ಇರುವಂತಹ ಕೋಟ್ಯಾಂತರ ರೈತರು ಕೂಡ ಈಗ 21ನೇ ಕಂತಿನ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಹಾಗಿದ್ದರೆ ಈ ಒಂದು ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ದೀಪಾವಳಿಗೆ ಮುಂಚಿತವಾಗಿ ಬಿಡುಗಡೆಯಾಗುವ ಸಾಧ್ಯತೆ!
ಈಗ ಕೆಲವೊಂದಷ್ಟು ಮಾಧ್ಯಮಗಳ ವರದಿಗಳ ಪ್ರಕಾರ ಈಗ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕಿಂತ ಮೊದಲೇ 21 ಕಂತಿನ ಹಣವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಆದರೆ ಸ್ನೇಹಿತರೆ ಈ ಒಂದು ಬಗ್ಗೆ ಈಗ ಮೋದಿ ಸರ್ಕಾರ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ನೀವು ಗಮನಿಸಬೇಕು.
ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರತಿ ಕಂತನ್ನು ಸುಮಾರು 4 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಇಂದಿನ ಎಲ್ಲಾ ಕಂತುಗಳು ಇದೇ ಮಾದರಿಯಲ್ಲಿ ಬಿಡುಗಡೆಯಾಗುವುದರಿಂದ ಈಗ 21ನೇ ಕಂತಿನ ಹಣವನ್ನು ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ನೀಡಲಾಗಿದೆ.
ಹಣ ವರ್ಗಾವಣೆಯ ಮಾಹಿತಿ
ಈಗ ನಿಮಗೂ ಕೂಡ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಈಗ ನೀವು ಸರ್ಕಾರ ಬಿಡುಗಡೆ ಮಾಡಿರುವಂತ DBT ಕರ್ನಾಟಕ ಅಪ್ಲಿಕೇಶನ್ ನ ಮೂಲಕ ಈಗ ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.