Reels Compitations For All Creators: ಪರಿಸರ ಸಂರಕ್ಷಣೆ ಕುರಿತು ರಿಲ್ಸ್ ಮಾಡಿದರೆ 50,000 ಬಹುಮಾನ! ಈಗಲೇ ಮಾಹಿತಿ ತಿಳಿಯಿರಿ.

Reels Compitations For All Creators: ಪರಿಸರ ಸಂರಕ್ಷಣೆ ಕುರಿತು ರಿಲ್ಸ್ ಮಾಡಿದರೆ 50,000 ಬಹುಮಾನ! ಈಗಲೇ ಮಾಹಿತಿ ತಿಳಿಯಿರಿ.

ಈಗ ಪರಿಸರ ಸಂರಕ್ಷಣೆಗಾಗಿ ರಿಲ್ಸ್ ಸ್ಪರ್ಧೆ ಕರ್ನಾಟಕ ಮಾಲಿನ್ಯ  ನಿಯಂತ್ರಣ ಮಂಡಳಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕದ ಯುವ ಜನಾಂಗಕ್ಕೆ ಒಂದು ಅದ್ಭುತಾವಕಾಶವನ್ನು ನೀಡುತ್ತಾ ಇದೆ. ಈಗ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವಂತಹ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗ ತನ್ನ 50 ವರ್ಷಗಳ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈಗ ರಿಲ್ಸ್  ಸ್ಪರ್ಧೆಯನ್ನು ಆಯೋಜನೆ ಮಾಡಿದಾಗಿದೆ.

Reels Compitations For All Creators

ಈಗ ಈ ಒಂದು ಸ್ಪರ್ಧೆಯ ಮೂಲಕ ಡಿಜಿಟಲ್ ಮಾಧ್ಯಮಗಳಲ್ಲಿ ಪರಿಣಿತರಾದಂತಹ ಯುವಕ ಯುವತಿಯರು ತಮ್ಮ ಸೃಜನಶೀಲತೆಯನ್ನು ತೋರಿಸುವುದರ ಮೂಲಕ 50000 ಸಾವಿರದವರೆಗೆ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು. ಈಗ ಪರಿಸರ ಕಾಪಾಡುವುದೆಂದರೆ ನಮ್ಮ ಭವಿಷ್ಯದ ರಕ್ಷಣೆ ಇದ್ದಂತೆ ಈ ಒಂದು ಸ್ಪರ್ಧೆ ಅದನ್ನು ಸರಳವಾಗಿ ಆಕರ್ಷಕವಾಗಿ ತಿಳಿಸುವ ಉಪಯುಕ್ತವಾಗಿದೆ.

ಏನಿದು ರಿಲ್ಸ್ ಸ್ಪರ್ಧೆ

ಈಗ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದಂತಹ ಈ ಒಂದು ಸ್ಪರ್ಧೆಯು ಇನ್ಸ್ಟಾಗ್ರಾಮ್ ರಿ ಲ್ಸ್ ನ ಮೂಲಕ ನಡೆಯುತ್ತದೆ. ಈಗ ನೀವು 30 ರಿಂದ 60 ಸೆಕೆಂಡುಗಳ ಅವಧಿಗೆ ಈ ಒಂದು ಕೆಲಸಕ್ಕೆ ಸಂಬಂಧಿಸಿದಂತೆ ವಿಡಿಯೋ ತಯಾರಿಸಿ ಅದರಲ್ಲಿ ಪರಿಸರ ಸಂರಕ್ಷಣೆ ಮಹತ್ವವನ್ನು ನೀವು ತೋರಿಸಬೇಕಾಗುತ್ತದೆ.

ಅದೇ ರೀತಿಯಾಗಿ ಆ ಒಂದು ರೀಲನ್ನು instagram ನಲ್ಲಿ ಪೋಸ್ಟ್ ಮಾಡುವಾಗ ಕಡ್ಡಾಯವಾಗಿ ನೀವು ಪರಿಸರ ರಕ್ಷಿಸಿ ಟ್ಯಾಗ್ ಬಳಕೆ ಬಳಕೆ ಮಾಡಬೇಕಾಗುತ್ತದೆ. ಅತಿ ಹೆಚ್ಚು ವೀಕ್ಷಣ ಪಡೆದವರು ಎಲ್ಲಿಗಳಿಗೆ ಬಹುಮಾನವನ್ನು ನೀಡಲಾಗುತ್ತದೆ.

ಅದೇ ರೀತಿಯಾಗಿ ಇದು ಕೇವಲ ಸ್ಪರ್ಧೆಯನ್ನು ಬದಲಿಗೆ ನಮ್ಮ ದೈನಂದಿನ ಜೀವನದಲ್ಲಿ ನಾವು ಪರಿಸರವನ್ನು ಕಾಪಾಡುವಂತ ಸಣ್ಣ ಕ್ರಿಯೆಗಳನ್ನು ಉತ್ತೇಜನ ನೀಡುವಂತಹ ಅಭಿಯಾನವಾಗಿದೆ.

ಹಾಗೆ ಕರ್ನಾಟಕದಂತಹ ರಾಜ್ಯದಲ್ಲಿ ಶಹರಿಕರಣ ಕೈಗಾರಿಕೆಗಳು ಮತ್ತು ಜನಸಂಖ್ಯೆ ಹೆಚ್ಚಳದಿಂದಾಗಿ ಈಗ ಪರಿಸರಕ್ಕೆ ಧಕ್ಕೆ ಬರುತ್ತಾಯಿದೆ. ಈಗ ಈ ಒಂದು ಸ್ಪರ್ಧೆಯ ಮೂಲಕ ಯುವಜನರ ಸೃಜನಶೀಲತೆಯನ್ನು ಬಳಕೆ ಮಾಡಿಕೊಂಡು ನೀರಿನ ಮಿತ ಬಳಕೆಯಿಂದ ಹಿಡಿದು ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿನವರೆಗೂ ಕೂಡ ವಿಷಯಗಳನ್ನು ನೀವು ಅದರಲ್ಲಿ ಚರ್ಚಿಸಬಹುದು.

ಬಹುಮಾನದ ಮಾಹಿತಿ

ಈಗ ನಮ್ಮ ರಾಜ್ಯ ಮಟ್ಟದಲ್ಲಿ ನಡೆಯುವಂತಹ ಈ ಸ್ಪರ್ಧೆ ಬಹುಮಾನಗಳು ಯುವಕರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈಗ ಮೊದಲನೇ ಬಹುಮಾನವಾಗಿ 50,000 ಎರಡನೇ ಬಹುಮಾನವಾಗಿ 25000 ಮತ್ತು ಮೂರನೇ ಬಹುಮಾನವಾಗಿ 10000 ಸಾವಿರ ಹಣವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಗೆದ್ದಂತ ರೀಲ್ಗಳನ್ನು ಮಂಡಳಿಯ ಅಧಿಕೃತ ಚಾನೆಲ್ ಗಳಲ್ಲಿ ಶೇರ್ ಮಾಡಲಾಗುತ್ತದೆ.

ಸ್ಪರ್ಧೆಯ ಅವಧಿ

ಈಗ ಈ ಒಂದು ರಿಲ್ಸ್ ಸ್ಪರ್ಧೆ ಅಕ್ಟೋಬರ್ 10 2025 ರಿಂದ ಆರಂಭವಾಗಿ ನವೆಂಬರ್ 5 2025ಮುಕ್ತಾಯಗೊಳ್ಳುತ್ತದೆ. ಈ ಒಂದು ಸಮಯದೊಳಗಾಗಿ ನೀವು ನಿಮ್ಮ ರೀಲನ್ನು ತಯಾರು ಮಾಡಿ ನೋಂದಣಿ ಮಾಡಿ ಪೋಸ್ಟ್ ಮಾಡಬೇಕಾಗುತ್ತದೆ.

ನೊಂದಣಿ ಮಾಡುವುದು ಹೇಗೆ?

  • ನೀವು ಕೂಡ ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಚಿತವಾಗಿಯೇ ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.
  • ಈಗ ನೀವು ಕೂಡ ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್  ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • Link : Register Now 
  • ಆನಂತರ ಅದರಲ್ಲಿ ಕೇಳುವಂತಹ ನಿಮ್ಮ ಹೆಸರು ವಯಸ್ಸು ಮೊಬೈಲ್ ನಂಬರ್ ಆಗಿ ವಿಳಾಸಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ಈ ಒಂದು ರಿಲ್ಸ ಕೇವಲ ಬಹುಮಾನಕ್ಕಾಗಿ ಅಲ್ಲ ಬದಲಿಗೆ ನಮ್ಮ ಭೂಮಿಯನ್ನು ರಕ್ಷಿಸುವಂತಹ ಒಂದು ವೇದಿಕೆ ಆಗಿದೆ. ಈಗ ಯುವಕರೊಂದಿಗೆ ನಾವು ಕೂಡ ಸಹಕರಿಸಿ ಪರಿಸರ ಸಂರಕ್ಷಣೆ ಡಿಜಿಟಲ್ ಯುಗದಲ್ಲಿ ಹೊಸ ಆಯಾಮ ನೀಡಲು ಈ ಒಂದು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Leave a Comment