PMFME Subsidy Scheme 15 Laksh Subsidy: ಉದ್ಯಮ ಸ್ಥಾಪನೆ ಮಾಡಲು ಈಗ 15 ಲಕ್ಷ ಸಹಾಯಧನ! ಮಹಿಳೆಯರು ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ನೀವು ಕೂಡ ನಿಮ್ಮ ಊರಲ್ಲಿ ಉದ್ಯಮವನ್ನು ಸ್ಥಾಪನೆ ಮಾಡಲು ಸರ್ಕಾರದಿಂದ 15 ಲಕ್ಷದವರೆಗೆ ಈಗ ನೀವು ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಯಾವ ರೀತಿಯಾಗಿ ಈ ಒಂದು 15 ಲಕ್ಷ ಹಣವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಈಗ ನೀವು ನಿಮ್ಮ ಹಳ್ಳಿಯಲ್ಲಿ ಸ್ವಂತ ಉದ್ಯೋಗವನ್ನು ಸೃಷ್ಟಿ ಮಾಡುವುದರ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಈಗ ಅವಕಾಶವನ್ನು ನೀಡಲು ಸರ್ಕಾರವು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಈಗ ಅನುಷ್ಠಾನ ಮಾಡಲಾಗಿದೆ.
ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಒಂದು ಯೋಜನೆ ಅಡಿಯಲ್ಲಿ ಈಗ ಕಿರು ಉತ್ಪನ್ನ ಉದ್ಯಮ ಸ್ಥಾಪನೆ ಮಾಡಲು ಈಗ 15 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಹರು ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ಯಾರೆಲ್ಲ ಲಾಭ ಪಡೆಯಬಹುದು
ಈಗ ಈ ಒಂದು ಯೋಜನೆಯ ಪ್ರಯೋಜನನ್ನು ಪಡೆದು ರೈತರು ಮಹಿಳೆಯರು ಮತ್ತು ಸ್ವಸಹ ಸಂಘದ ರೈತರು ಕೂಡ ಈ ಒಂದು ಖಾಸಗಿ ಸಂಸ್ಥೆಗಳಿಗೆ ಅಭ್ಯರ್ಥಿಗಳು ಕೂಡ ತಮ್ಮ ಊರಿನಲ್ಲಿ ಆಹಾರ ಸಂಸ್ಕರಣ ಘಟಕಗಳನ್ನು ಪ್ರಾರಂಭ ಮಾಡಬಹುದು.
ಅದೇ ರೀತಿಯಾಗಿದೆ ಕಳೆದ ಐದು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಈಗಾಗಲೇ 20,000 ಅರ್ಜಿಗಳು ಸಲ್ಲಿಕೆಗಳು ಈಗಾಗಲೇ ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲದೆ ಇದರ ಪೈಕಿ 6,698 ಅರ್ಜಿಗಳನ್ನು ಈಗಾಗಲೇ ಅನುಮತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಈಗ 5000 ಹೊಸ ಅರ್ಜಿಗಳ ಗುರಿಯನ್ನು ಕೂಡ ನೀಡಲಾಗಿದೆ.
ಅಷ್ಟ ಅಲ್ಲದೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ನಮ್ಮ ರಾಜ್ಯದ್ಯಂತ 17000 ಸಿರಿಧಾನ್ಯ ಸಂಸ್ಕಾರನ ಘಟಕಗಳನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ. ಹಾಗೆ ಇದರ ಜೊತೆಗೆ ಈಗ 783 ಗಾಣದ ಎಣ್ಣೆ ಘಟಕಗಳು ಹಾಗೆಯೇ 380 ಬೆಲ್ಲದ ಘಟಕಗಳು ಹಾಗೂ 180 ಮಸಾಲೆ ಘಟಕಗಳನ್ನು ಪ್ರಾರಂಭ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
ಈಗ ಈ ಒಂದು ಯೋಜನೆ ಅಡಿ ಅರ್ಜಿಯನ್ನು ಸಲ್ಲಿಕೆ ಮಾಡಲು ಯಾವುದೇ ರೀತಿಯಾದಂತಹ ಶೈಕ್ಷಣಿಕ ಅರ್ಹತೆ ಅಗತ್ಯವಿರುವುದಿಲ್ಲ. 18 ವರ್ಷ ಮೇಲ್ಪಟ್ಟ ಪ್ರತಿ ಒಬ್ಬರು ಹಾಗು ಬ್ಯಾಂಕ್ ಸಾಲ ಪಡೆದವರು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಈಗ ಅವಕಾಶವನ್ನು ನೀಡಲಾಗಿದೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ಒಟ್ಟಾರೆಯಾಗಿ 15 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಹಾಗೆ ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ಹಾಗೂ ರಾಜ್ಯ ಸರ್ಕಾರ 9 ಲಕ್ಷ ಸಹಾಯಧನವನ್ನು ನೀಡುತ್ತದೆ.
ಯಾವೆಲ್ಲ ಘಟಕಗಳಿಗೆ ಸಹಾಯಧನ
- ನಿಂಬೆ ಉತ್ಪನ್ನ ಘಟಕ
- ಬೇಕರಿ ಉತ್ಪನ್ನ ಘಟಕ
- ಮೆಣಸಿನ ಪುಡಿ ಘಟಕ
- ಮಸಾಲೆ ಘಟಕ
- ಗಾನದ ಎಣ್ಣೆ
- ಬೆಲ್ಲ ಮತ್ತು ಸಕ್ಕರೆ ಉತ್ಪನ್ನ ಘಟಕ
- ಸಿರಿಧಾನ್ಯ ಸಂಸ್ಕಾರನ ಘಟಕ
- ಕೋಳಿ ಉತ್ಪನ್ನ ಘಟಕ
- ಮೀನು ಮತ್ತು ಸಾಗರ ಉತ್ಪನ್ನ ಘಟಕ
ಈಗ ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಅರ್ಜಿ ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿ.
- LINK : Apply Now
- ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿ.
- ನೀವು ದಾಖಲೆ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಒಂದು ಯೋಜನೆಗೆ ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
